ವಿರಾಟ್ ನಡೆದುಕೊಂಡ ರೀತಿಗೆ ಅಭಿಮಾನಿಗಳು ಫುಲ್ ಖುಷ್ | Oneindia Kannada

2019-10-05 182

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವರದಿಗಳಿಗೆ ವಿರಾಟ್ ಕೊಹ್ಲಿ ಪೂರ್ಣವಿರಾಮ ಹಾಕಿದ್ದಾರೆ.

Team India skipper Virat Kohli and vice-captain Rohit Sharma's yesterday behaviour shows everything is ok in the team.